ಚಿತ್ರದುರ್ಗ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. == ಸಂಸತ್ತಿನ ಸದಸ್ಯರು == ಮೈಸೂರು ರಾಜ್ಯ: 1951: ಎಸ್. ನಿಜಲಿಂಗಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಮುಶೀರ್-ಉಲ್-ಮುಲ್ಕ್ ಜೆ.ಎಂ. ಮಹ್ಮದ್ ಇಮಾಮ್ ಸಾಬ್, ಪ್ರಜಾ ಸೋಷ್ಯಲಿಸ್ಟ್ ಪಕ್ಷ 1962: ಎಸ್. ವೇರಬಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಜೆ.ಎಂ. ಇಮಾಮ್, ಸ್ವತಂತ್ರ ಪಕ್ಷ 1971: ಕೊಂಡಜ್ಜಿ ಬಸಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ: 1977: ಕೆ. ಮಲ್ಲಣ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980: ಕೆ. ಮಲ್ಲಣ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984: ಕೆ.ಹೆಚ್. ರಂಗನಾಥ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989: ಸಿ. ಪಿ. ಮೂಡಲಗಿರಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991: ಸಿ. ಪಿ. ಮೂಡಲಗಿರಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996: ಪಿ ಕೋದಂಡರಾಮಯ್ಯ, ಜನತಾ ದಳ 1998: ಸಿ. ಪಿ. ಮೂಡಲಗಿರಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1999: ಶಶಿ ಕುಮಾರ್, ಜನತಾ ದಳ (ಸಂಯುಕ್ತ) 2004: ಎನ್. ವೈ. ಹನುಮಂತಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2009: ಜನಾರ್ಧನ ಸ್ವಾಮಿ, ಭಾರತೀಯ ಜನತಾ ಪಕ್ಷ 2014: ಬಿ ಎನ್ ಚಂದ್ರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2019: ಆನೇಕಲ್ ನಾರಾಯಣಸ್ವಾಮಿ, ಭಾರತೀಯ ಜನತಾ ಪಕ್ಷ == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಚಿತ್ರದುರ್ಗ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ